BREAKING NEWS: ಹೃದಯಾಘಾತದಿಂದ ಪತಿ ಸಾವು : ಪತ್ನಿ & ನವಜಾತ ಶಿಶು ತಿರಸ್ಕರಿಸಿದ ಕುಟುಂಬ

 ಉಡುಪಿ: ಪ್ರೀತಿಸಿ ವಿವಾಹವಾಗಿದ್ದ, ಆಕೆಗೆ ಹೆರಿಗೆಯಾಗಿ ಇನ್ನೂ 20 ದಿನ ತುಂಬಿಲ್ಲ. ಅದಾಗಲೇ ಆಕೆಯ ಪತಿ ಅಕಾಲಿಕ ಮರಣಹೊಂದಿದ್ದು ಪತಿಯ ಅಗಲಿಕೆಯ ನಡುವೆ ಪತಿ ಮನೆಯವರು ಮಗು ಸಹಿತ ಸೊಸೆಯನ್ನು ಮನೆಯಿಂದ ಹೊರಹಾಕಿದ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.  ಮೂಲತಃ ಬಾದಾಮಿಯಾವರಾದ ಅಯ್ಯಪ್ಪ(28) ಎಂಬವರು ಉಡುಪಿ ಜಿಲ್ಲೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೂ, ಕಳೆದ ಒಂದೆರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಮದುವೆಗೆ ಎರಡೂ ಮನೆಯವರ ವಿರೋಧವಿದ್ದರೂ ಜೋಡಿಯು … Continue reading BREAKING NEWS: ಹೃದಯಾಘಾತದಿಂದ ಪತಿ ಸಾವು : ಪತ್ನಿ & ನವಜಾತ ಶಿಶು ತಿರಸ್ಕರಿಸಿದ ಕುಟುಂಬ