ಸೆಕ್ಸ್‌ ವೇಳೆ ಹೃದಯಘಾತದಿಂದ ವ್ಯಕ್ತಿ ಸಾವು, ಹೆಂಡ್ತಿ ಪ್ರಿಯಕರನ ದೇಹ ಸಾಗಿಸಲು ಸಹಾಯ ಮಾಡಿದ ಗಂಡ

ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಮೃತಪಟ್ಟ ವೃದ್ಧನ ಶವವನ್ನು ಎಸೆದ ಆರೋಪದ ಮೇಳೇ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ. 67 ವರ್ಷದ ವ್ಯಕ್ತಿಯನ್ನು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪತ್ತೆಯಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿತ್ತು, ತನಿಖೆ ವೇಳೇಯಲ್ಲಿ 67 ವರ್ಷದ ಉದ್ಯಮಿಯು ತನ್ನ 35 ವರ್ಷದ … Continue reading ಸೆಕ್ಸ್‌ ವೇಳೆ ಹೃದಯಘಾತದಿಂದ ವ್ಯಕ್ತಿ ಸಾವು, ಹೆಂಡ್ತಿ ಪ್ರಿಯಕರನ ದೇಹ ಸಾಗಿಸಲು ಸಹಾಯ ಮಾಡಿದ ಗಂಡ