BREAKING NEWS : ಶಿರಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕ್ರೇನ್ ಮುರಿದು ಬಿದ್ದು ಕಾರ್ಮಿಕನ ದುರ್ಮರಣ
ಬೆಳಗಾವಿ : ಕ್ರೇನ್ ಮುರಿದು ಬಿದ್ದು ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪದಲ್ಲಿ ನಡೆದಿದೆ. ಶಿರಗುಪ್ಪದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕ್ರೇನ್ ಮುರಿದು ಬಿದ್ದು ಕಾರ್ಮಿಕ ದಿಲೀಪ್ ಚೋಟಿಯಾಲಾ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. BIGG NEW : ‘ಅಮ್ನೆಸ್ಟಿ ಇಂಟರ್ ನ್ಯಾಷನಲ್ ಟ್ರಸ್ಟ್’ಗೆ ಸೇರಿದ 1.54 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ| Amnesty International … Continue reading BREAKING NEWS : ಶಿರಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕ್ರೇನ್ ಮುರಿದು ಬಿದ್ದು ಕಾರ್ಮಿಕನ ದುರ್ಮರಣ
Copy and paste this URL into your WordPress site to embed
Copy and paste this code into your site to embed