ತಾಯಿ ಮನೆ ಬಿಟ್ಟು ಬಾರದ ಪತ್ನಿ: ಹೆಂಡ್ತಿಯನ್ನು ಮರಳಿ ಕರೆಸುವಂತೆ ಮೊಬೈಲ್ ಟವರ್ ಏರಿ ಕುಂತ ಪತಿ!.. Video
ಮಧ್ಯಪ್ರದೇಶ: ಪತ್ನಿಯೊಬ್ಬಳು ತನ್ನ ತಾಯಿ ಮನೆಗೆ ಹೋಗಿ ಅಲ್ಲೇ ಜಾಂಡಾ ಊರಿದ್ದು, ವಾಪಸ್ ಪತಿಯ ಮನೆಗೆ ಇಂದಿರುಗಿಲ್ಲ. ಪತ್ನಿ ಕೂಡ ಅಲ್ಲಿಂದ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ನೊಂದ ಪತಿರಾಯ ಮೊಬೈಲ್ ಟವರ್ ಏರಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದ್ದು, ಇದರ ವಿಡಿಯೋ ಕೂಡ ವೈರಲ್ ಆಗ್ತಿದೆ. ಏನಿದು ಘಟನೆ? ವ್ಯಕ್ತಿಯ ಪತ್ನಿ ತನ್ನ ತಾಯಿ ಮನೆಗೆಂದು ಹೋದವಳು ವಾಪಸ್ ಹಿಂತಿರುಗುತ್ತಿಲ್ಲ ಮತ್ತು ಮಕ್ಕಳೊಂದಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾನೆ. ಇದರಿಂದ ಬೇಸತ್ತು ಕುಡಿದ ಮತ್ತಿನಲ್ಲಿ … Continue reading ತಾಯಿ ಮನೆ ಬಿಟ್ಟು ಬಾರದ ಪತ್ನಿ: ಹೆಂಡ್ತಿಯನ್ನು ಮರಳಿ ಕರೆಸುವಂತೆ ಮೊಬೈಲ್ ಟವರ್ ಏರಿ ಕುಂತ ಪತಿ!.. Video
Copy and paste this URL into your WordPress site to embed
Copy and paste this code into your site to embed