11,000 ವಜ್ರಗಳಿಂದ ‘ರತನ್ ಟಾಟಾ ಭಾವಚಿತ್ರ’ ರಚಿಸಿದ ವ್ಯಕ್ತಿ: ವೀಡಿಯೋ ವೈರಲ್ | Ratan Tata
ಸೂರತ್: ಟಾಟಾ ಸಮೂಹದ ದೊರೆ ರತನ್ ಟಾಟಾ ಇನ್ನಿಲ್ಲವಾಗಿದ್ದಾರೆ. ಅವರ ಮಾತು, ಚಿಂತನೆ, ಸರಳ ನಡೆಯ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದಾವೆ. ಈ ನಡುವೆ 11,000 ವಜ್ರಗಳನ್ನು ಬಳಸಿ ರತನ್ ಟಾಟಾ ಅವರ ಭಾವಚಿತ್ರವನ್ನು ನಿರ್ಮಿಸಿದಂತ ಕುಶಲ ಕಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂರತ್ ನ ಉದ್ಯಮಿಯೊಬ್ಬರು ಟಾಟಾ ಸನ್ಸ್ ನ ದಿವಂಗತ ಅಧ್ಯಕ್ಷ ರತನ್ ಟಾಟಾ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಸ್ಥಳೀಯ ವ್ಯಾಪಾರಿಯೊಬ್ಬರು 11,000 ಅಮೆರಿಕನ್ ವಜ್ರಗಳನ್ನು ಬಳಸಿಕೊಂಡು ಪೂಜ್ಯ ನಾಯಕನ … Continue reading 11,000 ವಜ್ರಗಳಿಂದ ‘ರತನ್ ಟಾಟಾ ಭಾವಚಿತ್ರ’ ರಚಿಸಿದ ವ್ಯಕ್ತಿ: ವೀಡಿಯೋ ವೈರಲ್ | Ratan Tata
Copy and paste this URL into your WordPress site to embed
Copy and paste this code into your site to embed