ಬೆಂಗಳೂರಲ್ಲಿ ಪತ್ನಿ ಕೇಸ್ ಹಾಕಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಪತ್ನಿಯೊಬ್ಬರು ಪತಿಯ ವಿರುದ್ಧ ಕೇಸ್ ಹಾಕಿದ ಕಾರಣಕ್ಕೆ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಮಾರತಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ಮಾರತಹಳ್ಳಿಯ ನಿವಾಸಿಯಾಗಿದ್ದಂತ ಮಂಜುನಾಥ್ ಎಂಬುವರೇ ಆತ್ಮಹತ್ಯೆಗೆ ಶರಣಾದಂತ ವ್ಯಕ್ತಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ 40 ಪುಟಗಳ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಅಲ್ಲದೇ ಮನೆಯ ಭಾಗಿಲು, ಬೀರುವಿಗೆಲ್ಲ ಏನು ಮಾಡಬೇಕು. ಏನು ಕೆಲಸ ಬಾಕಿ ಇದೆ ಎಂಬುದನ್ನು ಬರೆದು ಅಂಟಿಸಿದ್ದಾರೆ. ಇದಷ್ಟೇ ಅಲ್ಲದೇ ತಾನಿರುವಂತ ಎನ್ ಜಿ ಓ ಗ್ರೂಪಿಗೆ ತನ್ನ ಡೆತ್ ನೋಟ್ ಹಾಕಿರುವಂತ ಮಂಜುನಾಥ್, … Continue reading ಬೆಂಗಳೂರಲ್ಲಿ ಪತ್ನಿ ಕೇಸ್ ಹಾಕಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣು