BIG BREAKING: ದೆಹಲಿಯ ‘ಸಂಸತ್ ಭವನ’ದ ಬಳಿಯೇ ಬೆಂಕಿ ಹಚ್ಚಿಕೊಂಡು ‘ವ್ಯಕ್ತಿ ಆತ್ಮಹತ್ಯೆ’ಗೆ ಯತ್ನ

ನವದೆಹಲಿ: ಹೊಸ ಸಂಸತ್ ಭವನದ ಮುಂದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದು, ಪ್ರದೇಶವನ್ನು ಸುತ್ತುವರೆದಿದ್ದಾರೆ. ಇದೀಗ ಆತ್ಮಹತ್ಯೆಗೆ ಯತ್ನಿಸಿದಂತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. BREAKING: ಲಂಚಕ್ಕೆ ಬೇಡಿಕೆ: ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ, ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ … Continue reading BIG BREAKING: ದೆಹಲಿಯ ‘ಸಂಸತ್ ಭವನ’ದ ಬಳಿಯೇ ಬೆಂಕಿ ಹಚ್ಚಿಕೊಂಡು ‘ವ್ಯಕ್ತಿ ಆತ್ಮಹತ್ಯೆ’ಗೆ ಯತ್ನ