VIRAL VIDEO : ತವರಿಂದ ‘ಹೆಂಡ್ತಿ’ ಬರಲಿಲ್ಲವೆಂದು ಕೋಪ : 75 ಅಡಿ ಹೈ ಟೆನ್ಶನ್ ಟವರ್ ಏರಿದ ‘ಭೂಪ’..!

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತನ್ನ ಪತ್ನಿ ತವರಿನಿಂದ ಬರಲಿಲ್ಲವೆಂದು ಮುನಿಸಿಕೊಂಡ ಪತಿರಾಯ 75 ಅಡಿಯ ಹೈ ಟೆನ್ಶನ್ ಟವರ್ ಏರಿ ಕೆಲ ಆತಂಕ ಮೂಡಿಸಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಇಂತಹದ್ದೊಂದು ಘಟನೆ ಛತ್ತೀಸಗಡ್ ಭಿಲಾಯಿಯ ಗನಿಯಾರಿ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ವ್ಯಕ್ತಿಯೊಬ್ಬ ತವರು ಮನೆಗೆ ಹೋದ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಬರುತ್ತಾನೆ. ಆದರೆ ಆತನ ಮಾವ … Continue reading VIRAL VIDEO : ತವರಿಂದ ‘ಹೆಂಡ್ತಿ’ ಬರಲಿಲ್ಲವೆಂದು ಕೋಪ : 75 ಅಡಿ ಹೈ ಟೆನ್ಶನ್ ಟವರ್ ಏರಿದ ‘ಭೂಪ’..!