ಕಸಾಯಿಖಾನೆಗೆ ಮಾರಾಟ ಮಾಡಿದ್ದ ಎತ್ತನ್ನು ಮತ್ತೆ ತಂದು ಅದರ ಹುಟ್ಟು ಹಬ್ಬ ಆಚರಿಸಿದ ವ್ಯಕ್ತಿ

ಧಾರವಾಡ:ಇಲ್ಲಿನ ತಾಲ್ಲೂಕಿನ ದೇವರಾಹುಬ್ಬಳ್ಳಿ ಗ್ರಾಮದ ನಿವಾಸಿ ನಾಗಪ್ಪ ಒಮಗನ್ನವರ್ ಅವರು ವರ್ಷಗಳ ಹಿಂದೆ ಮಾರಾಟ ಮಾಡಿದ್ದ ತಮ್ಮ ಎತ್ತಿನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಅವರು ಕೆಲವು ವರ್ಷಗಳ ಹಿಂದೆ ಆರ್ಥಿಕ ಸಂಕಷ್ಟದಲ್ಲಿದ್ದಾಗ ತಮ್ಮ ಎತ್ತಿನ ಮೈಲಾರಿಯನ್ನು ಮಾರಿದ್ದರು.ಕೆಲವು ದಿನಗಳ ಹಿಂದೆ, ಅವರು ಧಾರವಾಡದ ಜಾನುವಾರು ಮಾರುಕಟ್ಟೆಯಲ್ಲಿದ್ದಾಗ, ಕಸಾಯಿಖಾನೆಯಿಂದ ತಮ್ಮ ಎತ್ತಿನ ಪರಿಚಿತ ಕೂಗು ಕೇಳಿಸಿತು. ಅವರು ಧ್ವನಿಯನ್ನು ಅನುಸರಿಸಿದಾಗ ಅವನ ಮೈಲಾರಿಯನ್ನು ನೋಡಿ ಆಶ್ಚರ್ಯಚಕಿತನಾದನು.ಅದು ತನ್ನ ಒಡೆಯನನ್ನು ನೋಡಿ ಕಣ್ಣೀರು ಹಾಕಿತು.ಇದನ್ನು ಕಂಡ ನಾಗಪ್ಪಗೆ ಕರುಳು ಚುರುಕ್ … Continue reading ಕಸಾಯಿಖಾನೆಗೆ ಮಾರಾಟ ಮಾಡಿದ್ದ ಎತ್ತನ್ನು ಮತ್ತೆ ತಂದು ಅದರ ಹುಟ್ಟು ಹಬ್ಬ ಆಚರಿಸಿದ ವ್ಯಕ್ತಿ