SHOCKING NEWS: ಪತ್ನಿಯನ್ನು ಜೀವಂತ ಸಮಾಧಿ ಮಾಡಿದ್ದ ಪತಿ: ʻApple Watchʼ ನಿಂದ 911ಗೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಮಹಿಳೆ

ವಾಷಿಂಗ್ಟನ್‌: ಪತಿಯೊಬ್ಬ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಜೀವಂತವಾಗಿ ಸಮಾಧಿ ಮಾಡಿದ್ದು, ಆಕೆ ತನ್ನ ʻApple Watchʼ ನಿಂದ 911 ಗೆ ಕರೆ ಮಾಡಿ ತನ್ನ ಪ್ರಾಣ ಉಳಿಸಿಕೊಂಡರುವ ಘಟನೆ ಯುಎಸ್‌ನ ವಾಷಿಂಗ್ಟನ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಈ ಘಟನೆಯು ಅಕ್ಟೋಬರ್ 16 ರಂದು ಮಧ್ಯಾಹ್ನ ಸಂಭವಿಸಿದೆ. ಪತಿಯೊಬ್ಬ ತನ್ನ 42 ವರ್ಷದ ಪತ್ನಿಯನ್ನು ಚಾಕುವಿನಿಂದ ಇರಿದು, ಆಕೆಯ ಕೈಯನ್ನು ಕಟ್ಟಿ ಹಾಕಿ ಕಾಡಿನಲ್ಲಿ ಜೀವಂತವಾಗಿ ಸಮಾಧಿಯಲ್ಲಿ ಹೂತಿದ್ದಾನೆ. ಆದರೆ, ಮಹಿಳೆ ಸಮಾಧಿಯ ಮಣ್ಣನ್ನು ತೆಗೆದು ಹೊರಬಂದಿದ್ದು, … Continue reading SHOCKING NEWS: ಪತ್ನಿಯನ್ನು ಜೀವಂತ ಸಮಾಧಿ ಮಾಡಿದ್ದ ಪತಿ: ʻApple Watchʼ ನಿಂದ 911ಗೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಮಹಿಳೆ