Crime News: ಕುಡಿಯಲು ಹಣ ನೀಡದ ಚಿಕ್ಕಮ್ಮನಿಗೆ ಬಿಯರ್ ಬಾಟಲಿಯಿಂದ ತಿವಿದು ಕೊಲೆಗೆ ಯತ್ನಿಸಿದ ಯುವಕ

ಕೋಲಾರ: ಕುಡಿಯೋದಕ್ಕೆ ಹಣ ನೀಡದಿಲ್ಲ ಅಂತ ಚಿಕ್ಕಮ್ಮನನ್ನೇ ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡೋದಕ್ಕೆ ಯತ್ನಿಸಿದಂತ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದಾಸೇಗೌಡನೂರು ಬಳಿಯಲ್ಲಿ ಗರುಡ ಕೆಂಪನಹಳ್ಳಿ ಗ್ರಾಮ ಅನಸೂಯ(35) ಎಂಬ ಮಹಿಳೆಯನ್ನು ಅದೇ ಗ್ರಾಮದ ಆನಂದ್ (26) ಕೊಲೆ ಯತ್ನ ನಡೆಸಿದ್ದನು. ಕುಡಿಯೋದಕ್ಕೆ ಹಣ ನೀಡುವಂತೆ ತನ್ನ ಚಿಕ್ಕಮ್ಮ ಅನಸೂಯ ಅವರನ್ನು ಆನಂದ್ ಪೀಡಿಸುತ್ತಿದ್ದನು. ಆದರೇ ಹಣ ಇಲ್ಲವೆಂದು ಅನಸೂಯ ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. … Continue reading Crime News: ಕುಡಿಯಲು ಹಣ ನೀಡದ ಚಿಕ್ಕಮ್ಮನಿಗೆ ಬಿಯರ್ ಬಾಟಲಿಯಿಂದ ತಿವಿದು ಕೊಲೆಗೆ ಯತ್ನಿಸಿದ ಯುವಕ