BREAKING NEWS: ರಾಜ್ಯದಲ್ಲಿ ಮುಂದುವರೆದ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ: ಕಿರುಕುಳಕ್ಕೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಹಾವೇರಿ: ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ವಿಕಾಸ್ ಎಂಬುವರು ತನ್ನ ಸ್ನೇಹಿತ ಶ್ರೇಯಸ್ ಎಂಬುವರಿಗೆ 1.50 ಲಕ್ಷವನ್ನು ಮೈಕ್ರೋ ಫೈನಾನ್ಸ್ ಕಂಪನಿಯೊಂದರಿಂದ ಕೊಡಿಸಿದ್ದರು. ಈ ಹಣಕ್ಕೆ ಅಸಲು, ಬಡ್ಡಿ ಸೇರಿಸಿ 2.50 ಲಕ್ಷ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿತ್ತು. ವಿಕಾಸ್ ಸ್ನೇಹಿತ ಶ್ರೇಯಸ್ ಮೈಕ್ರೋ ಫೈನಾನ್ಸ್ ಅಸಲು, ಬಡ್ಡಿ ಕಟ್ಟದ ಕಾರಣ, ಅದಕ್ಕೆ ಜಾಮೀನಾಗಿದ್ದಕ್ಕೆ ನೀನೇ ಕಟ್ಟುವಂತೆ … Continue reading BREAKING NEWS: ರಾಜ್ಯದಲ್ಲಿ ಮುಂದುವರೆದ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ: ಕಿರುಕುಳಕ್ಕೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ