SHOCKING NEWS: ಪ್ರೇಮಿಗಳ ದಿನದಂದೇ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ ಪಾಗಲ್ ಪ್ರೇಮಿ

ಆಂಧ್ರಪ್ರದೇಶ: ರಾಜ್ಯದಲ್ಲಿ ಪ್ರೇಮಿಗಳ ದಿನದಂದೇ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಯುವಕನೊಬ್ಬ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವಂತ ಘಟನೆ ಆಂಧ್ರಪ್ರದೇಶದ ಅನ್ನಯ್ಯ ಜಿಲ್ಲೆಯಲ್ಲಿ ನಡೆದಿದೆ. ಯುವತಿಯೊಬ್ಬಳನ್ನು ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದಂತ ಪಾಗಲ್ ಪ್ರೇಮಿ ಗಣೇಶ್ ಎಂಬಾತನೇ ಇಂತಹ ದುಶ್ ಕೃತ್ಯ ವೆಸಗಿದಂತವನಾಗಿದ್ದಾನೆ. ಯುವತಿಯನ್ನು ಪ್ರೀತಿಸುವಂತೆ ಗಣೇಶ್ ಹಿಂದೆ ಬಿದ್ದಿದ್ದನು. ಆದರೇ ಅದಕ್ಕೆ ಯುವತಿ ಒಪ್ಪಿಕೊಂಡಿರಲಿಲ್ಲ. ಇದೇ ಸಿಟ್ಟಿನಲ್ಲಿ ಇಂದು ಯುವತಿಯ ಬಾಯಿಗೆ ಪಾಗಲ್ ಪ್ರೇಮಿ ಗಣೇಶ್ ಆ್ಯಸಿಡ್ ಸುರಿದು, ಚಾಕುವಿನಿಂದ ಹಲ್ಲೆ ನಡೆಸಿ … Continue reading SHOCKING NEWS: ಪ್ರೇಮಿಗಳ ದಿನದಂದೇ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ ಪಾಗಲ್ ಪ್ರೇಮಿ