ಮದುವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ ಆಗಿದ್ದೀಯ ಅಂತ ಪತ್ನಿಗೆ ಖಾರದಪುಡಿ ಎರಚಿ ಪತಿ ಹಲ್ಲೆ

ಬೆಂಗಳೂರು: ಮದುವೆಗೂ ಮುಂಚೆ ಹುಡುಗಿಯರು ತೆಳ್ಳಗಿದ್ರೇ, ಆ ಬಳಿಕ ಮದುವೆ ನಂತ್ರ ಸ್ವಲ್ಪ ದಪ್ಪ ಆಗೋದು ಕಾಮನ್. ಇಷ್ಟಕ್ಕೇ ಮದುವೆ ಆದಾಗ ತೆಳ್ಳಗಿದ್ದೇ, ಈಗ ಡುಮ್ಮಿ ಆಗಿದದೀಯ ಅಂತ ಪತಿಯೊಬ್ಬ ಪತ್ನಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿರೋ ಘಟನೆ ನೆಲಗದರನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪತಿ ಪುಲಿ ಸಾಯಿಕುಮಾರ್ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸೌಂದರ್ಯದ ವಿಚಾರಕ್ಕೆ ಪತಿ ಪದೇ ಪದೇ ಗಲಾಟೆ ಮಾಡುತ್ತಾರೆ. ವರದಕ್ಷಿಣೆ ಕಿರುಕುಳ … Continue reading ಮದುವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ ಆಗಿದ್ದೀಯ ಅಂತ ಪತ್ನಿಗೆ ಖಾರದಪುಡಿ ಎರಚಿ ಪತಿ ಹಲ್ಲೆ