ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ʻನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆʼ ಎಂದು ಜೋಕ್ ಮಾಡಿದ ವ್ಯಕ್ತಿಗೆ ಫ್ಲೈಟ್‌ ಮಿಸ್!

ಇಂದೋರ್: ಇಂದೋರ್‌ನ ದೇವಿ ಅಹಲ್ಯಾಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ಬ್ಯಾಗ್‌ನಲ್ಲಿ ಬಾಂಬ್” ಕುರಿತು ಹಾಸ್ಯ ಚಟಾಕಿ ಹಾರಿಸಿ ವ್ಯಕ್ತಿಯ ಕುಟುಂಬಕ್ಕೆ ಫೈಟ್‌ ಮಿಸ್‌ ಆಗಿದ್ದು, ವಾಪಸ್‌ ಮನೆ ಕಡೆ ಹೋಗಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ ʻನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಜೋಕ್ʼ ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲ ಕಾಲ ಅವರನ್ನು ತೀವ್ರ ವಿಚಾರಣೆ ಮತ್ತು ಅವರ ಬ್ಯಾಗ್‌ ಪರಿಶೀಲನೆಗೆ … Continue reading ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ʻನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆʼ ಎಂದು ಜೋಕ್ ಮಾಡಿದ ವ್ಯಕ್ತಿಗೆ ಫ್ಲೈಟ್‌ ಮಿಸ್!