BIGG NEWS: ಬೆಂಗಳೂರಿನಲ್ಲಿ PUBG ಆಡೋಕ್ಕಾಗಿ ಮೊಬೈಲ್‌ ಖರೀದಿಸಲು ರಾಬರಿ ಮಾಡಿದ್ದವನ ಅರೆಸ್ಟ್‌ …!

ಬೆಂಗಳೂರು: ಪಬ್ಜಿಗೆ ಆಡೋಕೆ ಮೊಬೈಲ್ ಖರೀದಿಸಲು ರಾಬರಿ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. BIGG NEWS: ಸಿಲಿಕಾನ್‌ ಸಿಟಿಯಲ್ಲಿ ಪೊಲೀಸ್‌ ಆಗಿಲ್ಲವೆಂದು ʼನಕಲಿ ಪೊಲೀಸ್‌ʼ ಆಗಿ ಕಳ್ಳತನ; ಆರೋಪಿ ಬಂಧನ   ಗಾರೆ ಕೆಲಸ ಮಾಡ್ತಿದ್ದ ಸತೀಶ್ ಪಬ್ಜಿ ಜೊತೆಗೆ ರಮ್ಮಿ ಆಡೋದಕ್ಕೆ ಅಡಿಕ್ಟ್ ಆಗಿದ್ದನು. ಆಟಕ್ಕೆ ಹಣ ಬಾಜಿ ಕಟ್ಟಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಕೊನೆಗೆ ಹಣ ಖಾಲಿ ಆದ್ಮೇಲೆ ತಂಗಿ ಅಕೌಂಟ್ ನಿಂದ ತಂಗಿಗೆ ಗೊತ್ತಿಲ್ಲದಂತೆ ಹಣ ಎಗರಿಸಿ ಅದನ್ನೂ ಕಳೆದುಕೊಂಡಿದ್ದ ಎನ್ನಲಾಗಿದೆ. ಇನ್ನೂ … Continue reading BIGG NEWS: ಬೆಂಗಳೂರಿನಲ್ಲಿ PUBG ಆಡೋಕ್ಕಾಗಿ ಮೊಬೈಲ್‌ ಖರೀದಿಸಲು ರಾಬರಿ ಮಾಡಿದ್ದವನ ಅರೆಸ್ಟ್‌ …!