BIG NEWS : ಪಾಕ್ ISI ಏಜೆಂಟ್‌ನೊಂದಿಗೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡ ಗುಜರಾತ್ ವ್ಯಕ್ತಿ ಅರೆಸ್ಟ್
ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(ISI) ಏಜೆಂಟ್‌ನೊಂದಿಗೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ದೀಪಕ್ ಸಾಳುಂಕೆ ಎಂದು ಗುರುತಿಸಲಾಗಿದ್ದು, ಸೂರತ್‌ನ ಭುವನೇಶ್ವರಿ ನಗರದ ಯೋಗೇಶ್ವರ ಪಾರ್ಕ್ ಸೊಸೈಟಿಯ ನಿವಾಸಿಯಾದ ದೀಪಕ್ ಭಾರತೀಯ ಸೇನೆಯ ಮಾಹಿತಿಯನ್ನು ISI ಏಜೆಂಟ್ ಹಮೀದ್ ಜೊತೆ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಆರೋಪಿಗಳು ಹಮೀದ್ ಅವರಿಂದ 75 ಸಾವಿರ ರೂ. ಪಡೆದುಕೊಂಡು ಸಾಯಿ ಫ್ಯಾಶನ್ ಎಂಬ ಹೆಸರಿನ ಜವಳಿ ಅಂಗಡಿಯನ್ನು ನಡೆಸುತ್ತಿದ್ದ. ಇದೇ … Continue reading BIG NEWS : ಪಾಕ್ ISI ಏಜೆಂಟ್‌ನೊಂದಿಗೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡ ಗುಜರಾತ್ ವ್ಯಕ್ತಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed