BREAKING: ಬೆಂಗಳೂರಲ್ಲಿ ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪಿ ಅರೆಸ್ಟ್

ಬೆಂಗಳೂರು: ನಗರದಲ್ಲಿ ವಾಯು ವಿಹಾರದ ವೇಳೆಯಲ್ಲಿ ಮಹಿಳೆಯೊಬ್ಬರನ್ನು ಓಡಿಸಿಕೊಂಡು ಬಂದಿದ್ದಂತ ವ್ಯಕ್ತಿಯೊಬ್ಬ ಆಕೆಗೆ ಮುತ್ತಿಟ್ಟಿದ್ದನು. ಈ ಮೂಲಕ ಅಸಭ್ಯವಾಗಿ ವರ್ತನೆಯನ್ನು ತೋರಿದ್ದನು. ಈ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್.8ರಂದು ಮುಂಜಾನೆ ವಾಕಿಂಗ್ ಹೋಗುತ್ತಿದ್ಧ ಮಹಿಳೆಯನ್ನು ಕಾಮುಕನೊಬ್ಬ ತಬ್ಬಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ದಿನಾಂಕ 02-08-2024ರಂದು ಬೆಳಿಗ್ಗೆ‌ ನಡೆದಿದೆ ಎನ್ನಲಾದ … Continue reading BREAKING: ಬೆಂಗಳೂರಲ್ಲಿ ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪಿ ಅರೆಸ್ಟ್