SHOCKING NEWS: 6 ವರ್ಷದ ಬಾಲಕಿಯ ಮೇಲೆ ʻಡಿಜಿಟಲ್ ರೇಪ್ʼ: ಕಾಮುಕ ಅರೆಸ್ಟ್

ಗಾಜಿಯಾಬಾದ್: ಯುವಕನೊಬ್ಬ ಆರು ವರ್ಷದ ಬಾಲಕಿ ಮೇಲೆ ಡಿಜಿಟಲ್ ರೇಪ್(Digital Rape) ಮಾಡಿರುವ ಘಟನೆ ಉತ್ತರ ಪ್ರದೇಶದ ಕನವಾನಿ ಪ್ರದೇಶದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ಈ ಸಂಬಂಧ ದೂರು ನೀಡಿರುವ ಸಂತ್ರಸ್ತೆ ಬಾಲಕಿಯ ತಾಯಿ, ʻಶನಿವಾರ ರಾತ್ರಿ ತನ್ನ ಮಗಳ ಮೇಲೆ “ಡಿಜಿಟಲ್ ಅತ್ಯಾಚಾರ” (ಪುರುಷ ಜನನಾಂಗವನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಬಳಸಿ ಬಲವಂತದ ಲೈಂಗಿಕ ಕ್ರಿಯೆ) ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ದೂರು ನೀಡಿದ ನಂತರ ಆರೋಪಿ ಅಜಯ್ ಅಲಿಯಾಸ್ ರಾಮ್ ನರೇಶ್ … Continue reading SHOCKING NEWS: 6 ವರ್ಷದ ಬಾಲಕಿಯ ಮೇಲೆ ʻಡಿಜಿಟಲ್ ರೇಪ್ʼ: ಕಾಮುಕ ಅರೆಸ್ಟ್