ಕೌಟುಂಬಿಕ ಕಲಹದ ಹಿನ್ನೆಲೆ: ಪತ್ನಿಯ ಕೈ ಕತ್ತರಿಸಿದ ಪತಿ ಬಂಧನ
ಕೊಚ್ಚಿ: ಪಥನಂತಿಟ್ಟದಲ್ಲಿ ತನ್ನ ಪತ್ನಿಯ ಕೈಯನ್ನು ಕತ್ತರಿಸಿದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಸಂತೋಷ್ ಅವರ ಪತ್ನಿ ವಿದ್ಯಾ ಕಳೆದ 5 ವರ್ಷಗಳಿಂದ ಕಳಂಜೂರಿನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು . ಇಬ್ಬರೂ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಸಂತೋಷ್ ಸೆಪ್ಟೆಂಬರ್ 17 ರಂದು ರಾತ್ರಿ 9 ಗಂಟೆಗೆ ವಿದ್ಯಾಳ ಮನೆಗೆ ಬಂದು, ಆಕೆಯ ಮೇಲೆ ಹಲ್ಲೆ ನಡೆಸಿ ಮಚ್ಚಿನಿಂದ ಆಕೆಯ ಕೈಗಳನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ. ಇದೇ … Continue reading ಕೌಟುಂಬಿಕ ಕಲಹದ ಹಿನ್ನೆಲೆ: ಪತ್ನಿಯ ಕೈ ಕತ್ತರಿಸಿದ ಪತಿ ಬಂಧನ
Copy and paste this URL into your WordPress site to embed
Copy and paste this code into your site to embed