ಪತ್ನಿಗೆ ಜೀವನಾಂಶ ಪಾವತಿಸಲು ‘₹80,000 ನಾಣ್ಯ’ಗಳೊಂದಿಗೆ ಕೋರ್ಟ್’ಗೆ ಹಾಜರಾದ ವ್ಯಕ್ತಿ, ವಿಡಿಯೋ ವೈರಲ್

ಕೊಯಮತ್ತೂರು : ಕೊಯಮತ್ತೂರಿನ 37 ವರ್ಷದ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ ಪಾವತಿಸಲು 80,000 ರೂ.ಗಳ ನಾಣ್ಯಗಳೊಂದಿಗೆ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಬಂದಿದ್ದಾನೆ. ವಡವಳ್ಳಿಯ ಕಾಲ್ ಟ್ಯಾಕ್ಸಿ ಮಾಲೀಕನಾಗಿರುವ ಈ ವ್ಯಕ್ತಿಗೆ ಕಳೆದ ವರ್ಷ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತ್ರ ಮಧ್ಯಂತರ ಜೀವನಾಂಶವಾಗಿ 2 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಲಾಗಿತ್ತು. ಬುಧವಾರ, ಅವರು 2 ಮತ್ತು 1 ರೂಪಾಯಿ ನಾಣ್ಯಗಳ 20 ಕಟ್ಟುಗಳಲ್ಲಿ ಹಣವನ್ನ ತಂದು, ಅವುಗಳನ್ನ ತಮ್ಮ ಕಾರಿನಿಂದ ಇಳಿಸಿ ನ್ಯಾಯಾಲಯದ … Continue reading ಪತ್ನಿಗೆ ಜೀವನಾಂಶ ಪಾವತಿಸಲು ‘₹80,000 ನಾಣ್ಯ’ಗಳೊಂದಿಗೆ ಕೋರ್ಟ್’ಗೆ ಹಾಜರಾದ ವ್ಯಕ್ತಿ, ವಿಡಿಯೋ ವೈರಲ್