ಕೋಲ್ಕತ್ತಾ: ಇಂದು ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆ ಸಮಾರಂಭದಲ್ಲಿ ದೊಡ್ಡ ಹೈ ಡ್ರಾಮಾ ನಡೆಯಿತು. ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದೆಇಂದ ರೈಲಿನ ಚಾಲನೆ ನೀಡಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ವೇದಿಕೆಗೆ ಬರಲು ನಿರಾಕರಿಸಿದರು. ಬಂಗಾಳದ ಹೌರಾ ನಿಲ್ದಾಣದಲ್ಲಿ ಆಹ್ವಾನಿತ ಜನಸಮೂಹ ಒಂದು ವಿಭಾಗದಲ್ಲಿ ಗುಂಪಿನ ಜನರು ಜೈ ಶ್ರೀರಾಮ್ ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿಯವರು ವೇದಿಕೆ ಮೇಲೇರಲು ನಿರಾಕರಿಸಿದರು. #WATCH | 'Jai Shri Ram' … Continue reading Watch : ಬಂಗಾಳ ಸಮಾರಂಭದಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ BJP ಬೆಂಬಲಿಗರು : ವೇದಿಕೆಗೆ ಹೋಗಲು ನಿರಾಕರಿಸಿದ ಸಿಎಂ ಬ್ಯಾನರ್ಜಿ
Copy and paste this URL into your WordPress site to embed
Copy and paste this code into your site to embed