ಮರಿ ಕೋತಿಗೆ ಬಾಳೆಹಣ್ಣಿನ ಸಿಪ್ಪೆ ತೆಗೆಯಲು ಸಹಾಯ ಮಾಡಿದ ಅಮ್ಮ!… ಹೃದಯ ಸ್ಫರ್ಷಿ ವಿಡಿಯೋ ಇಲ್ಲಿದೆ ನೋಡಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಕೋತಿಗಳು ಸಾಮಾಜಿಕ ಜೀವಿಗಳಾಗಿದ್ದು ಅವುಗಳು ಸಾಮಾನ್ಯವಾಗಿ ತಮ್ಮ ಸೈನ್ಯದೊಂದಿಗೆ ಒಟ್ಟಿಗೆ ವಾಸಿಸುತ್ತವೆ. ಮರಿ ಕೋತಿಗಳು ತಮ್ಮ ತಾಯಿಯಿಂದ ಬೇರ್ಪಟ್ಟ ಮೇಲೆ ಖಿನ್ನತೆಗೆ ಒಳಗಾಗಬಹುದು. ಕೋತಿ ತಾಯಂದಿರು ತಮ್ಮ ಶಿಶುಗಳಿಗೆ ಬಹಳ ರಕ್ಷಣೆ ನೀಡುವುದನ್ನು ನೀವು ನೋಡಿರುತ್ತೀರಿ. ಆದ್ರೆ, ಇಲ್ಲೊಂದು ವೈರಲ್‌ ಆಗಿರುವ ವಿಡಿಯೋದಲ್ಲಿ, ಮರಿ ಕೋತಿಗೆ ಬಾಳೆಹಣ್ಣಿನ ಸಿಪ್ಪೆ ತೆಗೆಯಲು ಅಮ್ಮ ಕೋತಿ ಸಹಾಯ ಮಾಡುವ ಹೃದಯ ಸ್ಫರ್ಷಿ ವಿಡಿಯೋ ವೈರಲ್‌ ಆಗಿದೆ.   View this post on Instagram … Continue reading ಮರಿ ಕೋತಿಗೆ ಬಾಳೆಹಣ್ಣಿನ ಸಿಪ್ಪೆ ತೆಗೆಯಲು ಸಹಾಯ ಮಾಡಿದ ಅಮ್ಮ!… ಹೃದಯ ಸ್ಫರ್ಷಿ ವಿಡಿಯೋ ಇಲ್ಲಿದೆ ನೋಡಿ