‘ಚಂಡಿಪುರಾ ವೈರಸ್’ ಆತಂಕದ ನಡುವೆ ‘ಮಾಲ್ಟಾ ಜ್ವರ’ದ ಭೀತಿ ; ಹೇಗೆ ಹರಡುತ್ತೆ? ಲಕ್ಷಣಗಳೇನು? ಚಿಕಿತ್ಸೆ ಹೇಗೆ? ನೋಡಿ!
ನವದೆಹಲಿ : ಗುಜರಾತಿನಲ್ಲಿ ಚಂಡಿಪುರ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಈ ಆತಂಕದ ನಡುವೆ ಗುಜರಾತ್’ನಲ್ಲಿ ಮಾಲ್ಟಾ ಜ್ವರದಂತಹ ರೋಗಗಳ ಅಪಾಯವಿದೆ ಎಂದು ರಾಜ್ಯದಲ್ಲಿ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ. ಮಾಲ್ಟಾ ಜ್ವರ ಎಂದರೇನು, ಅದು ಹೇಗೆ ಹರಡುತ್ತದೆ ಮತ್ತು ಅದರ ಲಕ್ಷಣಗಳು ಯಾವುವು? ಈ ಬಗ್ಗೆ ತಜ್ಞರಿಂದ ತಿಳಿದುಕೊಳ್ಳೋಣ. ಅಂದ್ಹಾಗೆ, ಸೆಂಟರ್ ಫಾರ್ ಒನ್ ಹೆಲ್ತ್ ಎಜುಕೇಶನ್, ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಕರೆದ ಸಭೆಯಲ್ಲಿ ಈ ಮೌಲ್ಯಮಾಪನವನ್ನ ಮಾಡಲಾಗಿದೆ. ಅಧ್ಯಯನದ ಮೂಲಕ (OHRAD), ಪ್ರಾಣಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಯಾವ … Continue reading ‘ಚಂಡಿಪುರಾ ವೈರಸ್’ ಆತಂಕದ ನಡುವೆ ‘ಮಾಲ್ಟಾ ಜ್ವರ’ದ ಭೀತಿ ; ಹೇಗೆ ಹರಡುತ್ತೆ? ಲಕ್ಷಣಗಳೇನು? ಚಿಕಿತ್ಸೆ ಹೇಗೆ? ನೋಡಿ!
Copy and paste this URL into your WordPress site to embed
Copy and paste this code into your site to embed