ಮಲ್ಲಿಕಾರ್ಜುನ ಖರ್ಗೆಗೆ ‘AICC’ ಅಧ್ಯಕ್ಷ ಪಟ್ಟ : ಅಭಿನಂದನೆ ಸಲ್ಲಿಸಿದ ಶಶಿ ತರೂರ್
ನವದೆಹಲಿ : ‘ಎಐಸಿಸಿ’ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಶಶಿ ತರೂರ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಅವರನ್ನು ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಶಶಿ ತರೂರ್ ಅಭಿನಂದಿಸಿದ್ದಾರೆ. ‘ಕಾಂಗ್ರೆಸ್ ಅಧ್ಯಕ್ಷರಾಗುವುದು ಎಂದರೆ ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ. ಖರ್ಗೆ ಅವರಿಗೆ ಈ ಜವಾಬ್ದಾರಿಯಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನನಗೆ ಸಾವಿರಕ್ಕೂ ಹೆಚ್ಚು ಗೆಳೆಯರ ಬೆಂಬಲ ಸಿಕ್ಕಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತೇನೆ ಎಂದು … Continue reading ಮಲ್ಲಿಕಾರ್ಜುನ ಖರ್ಗೆಗೆ ‘AICC’ ಅಧ್ಯಕ್ಷ ಪಟ್ಟ : ಅಭಿನಂದನೆ ಸಲ್ಲಿಸಿದ ಶಶಿ ತರೂರ್
Copy and paste this URL into your WordPress site to embed
Copy and paste this code into your site to embed