‘ಮಲ್ಲೇಶ್ವರಂ ಶಾಲಾ ಮಾದರಿ’ ರಾಜ್ಯಕ್ಕೆ ವಿಸ್ತರಣೆ – ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ತಂತ್ರಜ್ಞಾನಾಧಾರಿತ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡೂ ಇರುವ ‘ಮಲ್ಲೇಶ್ವರಂ ಸ್ಕೂಲ್ ಮಾಡೆಲ್’ (ಎಂಎಸ್‌ಎಂ) ಅತ್ಯುತ್ತಮವಾಗಿದ್ದು ಅದನ್ನು ರಾಜ್ಯದ ಸರಕಾರಿ ಪಬ್ಲಿಕ್‌ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದ್ದಾರೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಶಾಲೆಯಲ್ಲಿ ( Government School ) ಅವರು ‘ಪುನೀತ್’ ಉಪಗ್ರಹದ ವರ್ಕ್ ಸ್ಟೇಶನ್, ಮಾನಿಟರಿಂಗ್ ವ್ಯವಸ್ಥೆ, ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಈ … Continue reading ‘ಮಲ್ಲೇಶ್ವರಂ ಶಾಲಾ ಮಾದರಿ’ ರಾಜ್ಯಕ್ಕೆ ವಿಸ್ತರಣೆ – ಸಿಎಂ ಬೊಮ್ಮಾಯಿ ಘೋಷಣೆ