BIGG NEWS: ಮಲೆನಾಡಿನಲ್ಲಿ ಭಾರಿ ಮಳೆ; ರಾಗಿಗುಡ್ಡದ ಮನೆಯ ಗೋಡೆ ಕುಸಿತ

ಶಿವಮೊಗ್ಗ: ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜಿಲ್ಲೆಯ ಕೆಲ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ನಗರದ ರಾಗಿಗುಡ್ಡದಲ್ಲಿ ಮನೆಯ ಗೋಡೆ ಕುಸಿತಗೊಂಡಿದೆ. BIGG NEWS: ಪತ್ನಿ ಮೇಲೆ ಸಂಶಯಗೊಂಡು ಗುಂಡಿಕ್ಕಿ ಕೊಂದ ಗಂಡ; ಆರೋಪಿ ಪೊಲೀಸರ ವಶಕ್ಕೆ   ಆದರೆ ಮನೆಯಲ್ಲಿ ಯಾರು ಇಲ್ಲದ್ದಿದ್ದಾಗ ಮನೆಯ ಗೋಡೆ ಕುಸಿದೆ. ಹೀಗಾಗಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರಾಗಿಗುಡ್ಡ ನಾಲ್ಕನೇ ತಿರುವಿನಲ್ಲಿ ನೂರುಲ್ಲಾ ಎಂಬವವರಿಗೆ ಸೇರಿದ ಮನೆಯಾಗಿದೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮನೆಯವರೆಲ್ಲ ಹೊರಗೆ ಹೋಗಿದ್ದರು. … Continue reading BIGG NEWS: ಮಲೆನಾಡಿನಲ್ಲಿ ಭಾರಿ ಮಳೆ; ರಾಗಿಗುಡ್ಡದ ಮನೆಯ ಗೋಡೆ ಕುಸಿತ