ಚೀನಾದೊಂದಿಗೆ ಮಾಲ್ಡೀವ್ಸ್ ‘ಉಚಿತ ಮಿಲಿಟರಿ ನೆರವು’ ಒಪ್ಪಂದ ; ತನ್ನ ಸೈನ್ಯ ಹಿಂತೆಗೆದುಕೊಳ್ಳುವಂತೆ ‘ಭಾರತ’ಕ್ಕೆ ಮನವಿ
ನವದೆಹಲಿ : ಚೀನಾ ಮಾರ್ಚ್ 5 ರಂದು ಮಾಲ್ಡೀವ್ಸ್ನೊಂದಿಗೆ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದವು ದ್ವೀಪ ರಾಷ್ಟ್ರಕ್ಕೆ ಉಚಿತ ಮಿಲಿಟರಿ ಸಹಾಯವನ್ನ ನೀಡುತ್ತದೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನ ಬಲಪಡಿಸುತ್ತದೆ ಎಂದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್’ನಲ್ಲಿ ಬೀಡುಬಿಟ್ಟಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯ ತುಕಡಿಯನ್ನ ಹಿಂತೆಗೆದುಕೊಳ್ಳುವಂತೆ ವಿನಂತಿಸಿದ ಕೆಲವೇ ವಾರಗಳ ನಂತರ ಈ ಒಪ್ಪಂದ ಬಂದಿದೆ. ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತರರಾಷ್ಟ್ರೀಯ ಮಿಲಿಟರಿ … Continue reading ಚೀನಾದೊಂದಿಗೆ ಮಾಲ್ಡೀವ್ಸ್ ‘ಉಚಿತ ಮಿಲಿಟರಿ ನೆರವು’ ಒಪ್ಪಂದ ; ತನ್ನ ಸೈನ್ಯ ಹಿಂತೆಗೆದುಕೊಳ್ಳುವಂತೆ ‘ಭಾರತ’ಕ್ಕೆ ಮನವಿ
Copy and paste this URL into your WordPress site to embed
Copy and paste this code into your site to embed