‘ನಮ್ಮದು ಶತಮಾನಗಳಷ್ಟು ಹಳೆಯ ಸ್ನೇಹ…’ : ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಶುಭಾಶಯ

ನವದೆಹಲಿ : ಲಕ್ಷದ್ವೀಪದ ಪ್ರಧಾನಿ ಮೋದಿಯವರ ಚಿತ್ರಗಳ ವಿವಾದದ ನಂತ್ರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿದೆ. ಆದ್ರೆ, ಈ ಉದ್ವಿಗ್ನತೆಯ ಮಧ್ಯೆ, ಅಧ್ಯಕ್ಷ ಮುಯಿಝು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಕರೆ ನೀಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮುಯಿಝು ಅಧ್ಯಕ್ಷ ಮುರ್ಮು ಮತ್ತು ಪ್ರಧಾನಿ ಮೋದಿಯವರನ್ನ ಗಣರಾಜ್ಯೋತ್ಸವದಂದು ಅಭಿನಂದಿಸಿದರು ಮತ್ತು ಉಭಯ ದೇಶಗಳ ನಡುವಿನ ಸಂಬಂಧಗಳು ಮತ್ತು ಪರಸ್ಪರ ಗೌರವವನ್ನ ಒತ್ತಿ ಹೇಳಿದರು. “ಮಾಲ್ಡೀವ್ಸ್ ಜನರು ಮತ್ತು ಸರ್ಕಾರದ ಪರವಾಗಿ, … Continue reading ‘ನಮ್ಮದು ಶತಮಾನಗಳಷ್ಟು ಹಳೆಯ ಸ್ನೇಹ…’ : ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಶುಭಾಶಯ