ಬೆಂಗಳೂರಲ್ಲಿ ಸೊಂಟದ ಸಂಧಿವಾತ ಸಮಸ್ಯೆಗೆ ಒಳಗಾಗಿದ್ದ ಮಲೇಷ್ಯಾ ವ್ಯಕ್ತಿಗೆ ಯಶಸ್ವಿ ರೊಬೋಟಿಕ್‌ ಹಿಪ್ ರಿಪ್ಲೇಸ್‌ ಮೆಂಟ್ ಸರ್ಜರಿ

ಬೆಂಗಳೂರು: ದೀರ್ಘಕಾಲದ ಸೊಂಟ ನೋವಿನಿಂದ ಬಳಲುತ್ತಿದ್ದ ಮಲ್ಲೇಷ್ಯಾ ಮೂಲದ 53 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟ್‌ ಸಹಾಯದ ಮೂಲಕ “ಹಿಪ್‌ ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.ಸಲಾಯಿತು. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ಪ್ರಧಾನ ನಿರ್ದೇಶಕ ನಾರಾಯಣ್ ಹುಲ್ಸೆ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆ ಬಳಿಕವೇ ರೋಗಿಯು ನಡೆಯಲು ಸಶಕ್ತರಾಗಿದ್ದರು. ಈ ಕುರಿತು ಮಾತನಾಡಿದ ಡಾ. ನಾರಾಯಣ್‌ ಹುಲ್ಸೆ, ಮಲ್ಲೇಷ್ಯಾ ಮೂಲದ 53 ವರ್ಷದ ಸಾಫ್ಟ್‌ವೇರ್ … Continue reading ಬೆಂಗಳೂರಲ್ಲಿ ಸೊಂಟದ ಸಂಧಿವಾತ ಸಮಸ್ಯೆಗೆ ಒಳಗಾಗಿದ್ದ ಮಲೇಷ್ಯಾ ವ್ಯಕ್ತಿಗೆ ಯಶಸ್ವಿ ರೊಬೋಟಿಕ್‌ ಹಿಪ್ ರಿಪ್ಲೇಸ್‌ ಮೆಂಟ್ ಸರ್ಜರಿ