Viral news‌ : ಪವರ್ ಸ್ಟಾರ್ ‘ಪುನೀತ್‌’ಗಾಗಿ ಕನ್ನಡ ಹಾಡು ಅರ್ಪಿಸಿದ ಮಲಯಾಳಂ ನಟ ಜಯರಾಮ್ ವಿಡಿಯೋ ವೈರಲ್ | Watch

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಅವರು ದೈಹಿಕವಾಗಿ ದೂರವಾದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಮಹಿಳೆಯರೇ ಹುಷಾರ್‌..! ಪಿರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ | Period problem ಸರಳ ವ್ಯಕ್ತಿತ್ವದ ಪುನೀತ್ ಎಲ್ಲ ಚಿತ್ರರಂಗಗಳ ತಾರೆಯರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಲಯಾಳಂ‌ನ ಖ್ಯಾತ ನಟ ಜಯರಾಮ್, ಕನ್ನಡ ಹಾಡನ್ನು ಹಾಡುವ ಮೂಲಕ ತಮ್ಮ ಆಪ್ತ … Continue reading Viral news‌ : ಪವರ್ ಸ್ಟಾರ್ ‘ಪುನೀತ್‌’ಗಾಗಿ ಕನ್ನಡ ಹಾಡು ಅರ್ಪಿಸಿದ ಮಲಯಾಳಂ ನಟ ಜಯರಾಮ್ ವಿಡಿಯೋ ವೈರಲ್ | Watch