BREAKING : ಅತ್ಯಾಚಾರ ಆರೋಪ : ಖ್ಯಾತ ಮಲಯಾಳಂ ನಟ ‘ಎಡವೇಲಾ ಬಾಬು’ ಅರೆಸ್ಟ್

ನವದೆಹಲಿ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಮಲಯಾಳಂ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (AMMA) ಮಾಜಿ ಪ್ರಧಾನ ಕಾರ್ಯದರ್ಶಿ ಎಡವೇಲಾ ಬಾಬು ಅವರನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ್ದರೂ, ಅಗತ್ಯ ಕಾರ್ಯವಿಧಾನಗಳನ್ನ ಪೂರ್ಣಗೊಳಿಸಿದ ನಂತ್ರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ವರದಿ ಮಾಡಿದೆ. ಎಸ್ಐಟಿ ವಿಚಾರಣೆ ನಡೆಸಿ ಆತನ ಬಂಧನವನ್ನು ದಾಖಲಿಸಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 5ರಂದು ಮಹಿಳಾ ನಟಿಯೊಬ್ಬರು ಮುಖೇಶ್ ವಿರುದ್ಧ … Continue reading BREAKING : ಅತ್ಯಾಚಾರ ಆರೋಪ : ಖ್ಯಾತ ಮಲಯಾಳಂ ನಟ ‘ಎಡವೇಲಾ ಬಾಬು’ ಅರೆಸ್ಟ್