‘ಮಾಜಿ ಸಿಎಂ ಕುಮಾರಸ್ವಾಮಿ’ಯಿಂದರೇ, ತಮ್ಮ ಪುತ್ರನಿಗೆ ‘ಕುಮಾರಸ್ವಾಮಿ’ ಎಂದು ಹೆಸರಿಟ್ಟ ಮಳವಳ್ಳಿ ದಂಪತಿಗಳು

ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯಿಂದಲೇ, ತಮ್ಮ ಪುತ್ರನಿಗೆ ಕುಮಾರಸ್ವಾಮಿ ಎಂಬುದಾಗಿ ಮಳವಳ್ಳಿಯ ವಿಜಿ ಪುರದ ದಂಪತಿಗಳು ಹೆಸರಿಡಿಸಿದ್ದಾರೆ. ಈ ಕ್ಷಣದಿಂದಾಗಿ ನನ್ನ ಹೃದಯ ತುಂಬಿ ಬಂದಿತು ಎಂದು ಮಾಜಿ ಸಿಎಂ ಹೆಚ್ ಡಿಕೆ ಹೇಳಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಪಂಚರತ್ನ ರಥಯಾತ್ರೆಯಲ್ಲಿ ಎದುರಾದ ಈ ಅಪರೂಪದ ಸನ್ನಿವೇಶ ನನ್ನ ಹೃದಯತುಂಬಿ ಬರುವಂತೆ ಮಾಡಿತು. ಮಳವಳ್ಳಿ ಕ್ಷೇತ್ರದ ಬಿಜಿ ಪುರದ ಸಹೋದರಿ ಶ್ರೀಮತಿ ರಾಣಿ … Continue reading ‘ಮಾಜಿ ಸಿಎಂ ಕುಮಾರಸ್ವಾಮಿ’ಯಿಂದರೇ, ತಮ್ಮ ಪುತ್ರನಿಗೆ ‘ಕುಮಾರಸ್ವಾಮಿ’ ಎಂದು ಹೆಸರಿಟ್ಟ ಮಳವಳ್ಳಿ ದಂಪತಿಗಳು