ಭಾರತದಲ್ಲಿ ಮನೆಯಲ್ಲಿ ‘ಸಸ್ಯಾಹಾರಿ ಊಟ’ ತಯಾರಿಸುವುದು ಶೇ.20ರಷ್ಟು ದುಬಾರಿ : ವರದಿ
ನವದೆಹಲಿ : ಅಕ್ಟೋಬರ್ 2023ಕ್ಕೆ ಹೋಲಿಸಿದರೆ 2024ರ ಅಕ್ಟೋಬರ್’ನಲ್ಲಿ ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಥಾಲಿಯ ಬೆಲೆ 20%ರಷ್ಟು ಹೆಚ್ಚಾಗಿದೆ. ಆದ್ರೆ, ಮಾಂಸಾಹಾರಿ ಥಾಲಿಯ ಬೆಲೆ 5% ಹೆಚ್ಚಾಗಿದೆ ಎಂದು ಕ್ರಿಸಿಲ್ ರೊಟ್ಟಿ ರೈಸ್ ರೇಟ್ (RRR) ವರದಿ ಬಹಿರಂಗಪಡಿಸಿದೆ. ಮಾಂಸಾಹಾರಿ ಥಾಲಿಯ ಬೆಲೆಯಲ್ಲಿ 12 ತಿಂಗಳ ನಿರಂತರ ಕುಸಿತದ ಹೊರತಾಗಿಯೂ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿ ಬೆಲೆಗಳು ಅಕ್ಟೋಬರ್ 2024 ರಲ್ಲಿ ಹೆಚ್ಚಾಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ, ಸಸ್ಯಾಹಾರಿ ಥಾಲಿಯ ಬೆಲೆ 6% ರಷ್ಟು ಏರಿಕೆಯಾಗಿದ್ದರೆ, ನಾನ್-ವೆಜ್ … Continue reading ಭಾರತದಲ್ಲಿ ಮನೆಯಲ್ಲಿ ‘ಸಸ್ಯಾಹಾರಿ ಊಟ’ ತಯಾರಿಸುವುದು ಶೇ.20ರಷ್ಟು ದುಬಾರಿ : ವರದಿ
Copy and paste this URL into your WordPress site to embed
Copy and paste this code into your site to embed