Raj Kundra & Shilpa- ಆಶ್ಲೀಲ ಚಿತ್ರಗಳ ತಯಾರಿಕೆ: ವಿಚಾರಣೆಗಾಗಿ ಶಿಲ್ಪಾಶೆಟ್ಟಿಗೆ ನೋಟಿಸ್‌ ಸಾಧ್ಯತೆ

ಮುಂಬೈ : ಅಶ್ಲೀಲ ಚಿತ್ರಗಳ ದಂಧೆಗೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗವು ನಟಿ ಶಿಲ್ಪಾ ಶೆಟ್ಟಿಯನ್ನು (Actress Shilpa Shetty)  ಕರೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿರುವ ಪೊಲೀಸರು (police) ಹೆಚ್ಚಿನ ಮಾಹಿತಿಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಕರೆಯಬಹುದು ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾವೆ. ಪೊಲೀಸರು ಈಗಾಗಲೇ ವಯಾನ್ ಇಂಡಸ್ಟ್ರೀಸ್ (Wayan Industries )ನಿರ್ದೇಶಕರು ಮತ್ತು ಇತರ ಪದಾಧಿಕಾರಿಗಳನ್ನು ವಿಚಾರಣೆಗೆ ಕರೆಸಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. … Continue reading Raj Kundra & Shilpa- ಆಶ್ಲೀಲ ಚಿತ್ರಗಳ ತಯಾರಿಕೆ: ವಿಚಾರಣೆಗಾಗಿ ಶಿಲ್ಪಾಶೆಟ್ಟಿಗೆ ನೋಟಿಸ್‌ ಸಾಧ್ಯತೆ