ನಿಮ್ಮ ಮಕ್ಕಳು ಹುಟ್ಟಿದಾಗಿನಿಂದ 16 ವರ್ಷದವರೆಗೂ ಈ ‘ಲಸಿಕೆ’ಗಳನ್ನು ತಪ್ಪದೇ ಹಾಕಿಸಿ
ಬೆಂಗಳೂರು: ಹುಟ್ಟಿದಾಗಿನಿಂದ-16 ವರ್ಷದವರೆಗೂ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದರ ಮೂಲಕ ಮಾರಣಾಂತಿಕ ಖಾಯಿಲೆಗಳಿಂದ ನಿಮ್ಮ ಮಗುವನ್ನು ರಕ್ಷಿಸಿಕೊಳ್ಳಿ ಎಂಬುದಾಗಿ ಆರೋಗ್ಯ ಇಲಾಖೆ ಮನವಿ ಮಾಡಿದೆ. ಗರ್ಭಿಣಿ ಸ್ತ್ರೀಯರು ಟಿ.ಡಿ-1 ಲಸಿಕೆಯನ್ನು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹಾಗೂ ಟಿ.ಡಿ-2 ಲಸಿಕೆಯನ್ನು ಟಿ.ಡಿ-1 ಲಸಿಕೆ ಪಡೆದ 4 ವಾರಗಳ ನಂತರ ಪಡೆದುಕೊಳ್ಳಬೇಕು. ಹುಟ್ಟಿದ ಕೂಡಲೇ ಮಗುವಿಗೆ 24 ಗಂಟೆಯೊಳಗೆ ಹೆಪಟೈಟೀಸ್-ಬಿ ಲಸಿಕೆ, ಬಿ.ಸಿ.ಜಿ ಹಾಗೂ ಓ.ಪಿ.ವಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 6 ವಾರಗಳ ನಂತರ ಓ.ಪಿ.ವಿ-1, ರೋಟಾ-1, ಐ.ಪಿ.ವಿ- 1, … Continue reading ನಿಮ್ಮ ಮಕ್ಕಳು ಹುಟ್ಟಿದಾಗಿನಿಂದ 16 ವರ್ಷದವರೆಗೂ ಈ ‘ಲಸಿಕೆ’ಗಳನ್ನು ತಪ್ಪದೇ ಹಾಕಿಸಿ
Copy and paste this URL into your WordPress site to embed
Copy and paste this code into your site to embed