BREAKING NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’12 ಡಿವೈಎಸ್ಪಿ, 92 ಪಿಎಸ್ಐ’ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಇಂದು 12 ಡಿವೈಎಸ್ಪಿ ( DYSP), 92 ಪಿಎಸ್ಐ ( PSI ) ವರ್ಗಾವಣೆ ಮಾಡಿದೆ. ನಿನ್ನೆಯಷ್ಟೇ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. BIG NEWS: ರಾಜ್ಯ ಸರ್ಕಾರದಿಂದ ‘ತಪ್ಪು ಆದೇಶ’ದ ಬಳಿಕ ಮತ್ತೊಂದು ಯಡವಟ್ಟು: ‘ದಸರಾ ಕಾರ್ಯಸೂಚಿ’ಯಲ್ಲಿ ‘ಹಳೆ ದಿನಾಂಕ’ ನಮೂದು ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಡಾ.ಎಂ ಎ ಸಲೀಂ ಆದೇಶ ಹೊರಡಿಸಿದ್ದು, ಈ … Continue reading BREAKING NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’12 ಡಿವೈಎಸ್ಪಿ, 92 ಪಿಎಸ್ಐ’ ವರ್ಗಾವಣೆ ಮಾಡಿ ಆದೇಶ