ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ

ಮೈಸೂರು: ಆಪರೇಷನ್ ನಾರ್ಕೋಸ್‌ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ 2025ರ ಜೂನ್ 14ರಂದು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಸ್ಯಾಮ್ ಪ್ರಕಾಶ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್‌ಪಿಎಫ್/ಮೈಸೂರು ಅವರ ನಿರ್ದೇಶನದಂತೆ, ವಿಶೇಷ ತಂಡವು ರೈಲು ಸಂಖ್ಯೆ 18111 ಟಾಟಾನಗರ – ಯಶವಂತಪುರ ಎಕ್ಸ್‌ಪ್ರೆಸ್‌ನ ಬಿರೂರು – ಕಡೂರು ಮಾರ್ಗದಲ್ಲಿ ಬೋಗಿ ಸಂಖ್ಯೆ. S5 ರಲ್ಲಿ ತಪಾಸಣೆ ನಡೆಸಿದರು. ಈ ತಂಡದಲ್ಲಿ ಅನಂದ ಬಿ, ಸಹಾಯಕ ಉಪನಿರೀಕ್ಷಕ/ಸಿಬಿಐ/ಮೈಸೂರು, ಶಿವನಂದ ಟಿ, ಮುಖ್ಯ ಕಾನ್ಸ್ಟೇಬಲ್/ದಾವಣಗೆರೆ, ಮುಜಮ್ಮಿಲ್ … Continue reading ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ