BREAKING: ಬೆಂಗಳೂರಲ್ಲಿ RTO ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: ಐಷಾರಾಮಿ ಕಾರು ಮಾಲೀಕನಿಂದ ತೆರಿಗೆ ವಸೂಲಿ

ಬೆಂಗಳೂರು: ನಗರದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ಐಷಾರಾಮಿ ಕಾರು ಮಾಲೀಕರಿಂದ ಲಕ್ಷ ಲಕ್ಷ ತೆರಿಗೆ ಹಣವನ್ನು ವಸೂಲಿ ಮಾಡಲಾಗಿದೆ. ಹೌದು ಬೆಂಗಳೂರಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಐಷಾರಾಮಿ ಕಾರು ಮಾಲೀಕರನಿಂದ ಭರ್ಜರಿ ತೆರಿಗೆ ವಸೂಲಿ ಮಾಡಿದ್ದಾರೆ. ಐಷಾರಾಮಿ ಕಾರು ಮಾಲೀಕನಿಂದ ಬರೋಬ್ಬರಿ 98 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ. ಫೆರಾರಿ ಕಾರು ಮಾಲೀಕನಿಂದ 61,94,494 ರೂ ತೆರಿಗೆ ವಸೂಲಿ ಮಾಡಿದ್ದರೇ, ಬೆಂಜ್ ಕಾರು ಮಾಲೀಕನಿಂದ 37,03,444 ತೆರಿಗೆ ವಸೂಲಿ ಮಾಡಲಾಗಿದೆ. ಒಂದು ವೇಳೆ … Continue reading BREAKING: ಬೆಂಗಳೂರಲ್ಲಿ RTO ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: ಐಷಾರಾಮಿ ಕಾರು ಮಾಲೀಕನಿಂದ ತೆರಿಗೆ ವಸೂಲಿ