Breaking:‌ ಮುಂಬೈನ ಸ್ಕ್ರ್ಯಾಪ್ ಗೋಡೌನ್ʼನಲ್ಲಿ ಅಗ್ನಿ ದುರಂತ..!

ಮುಂಬೈ: ಮುಂಬೈನ ಕುರ್ಲಾ ಪ್ರದೇಶದ ಸ್ಕ್ರ್ಯಾಪ್ ಗೋಡೌನ್ʼನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಚಿಕ್ಕದಾಗಿದೆ ಉರಿಯುತ್ತಿದ್ದ ಬೆಂಕಿ, ನಂತ್ರ ಬಾರೀ ಪ್ರಮಾಣದಲ್ಲಿ ಹರಡಿಕೊಂಡಿದೆ ಎಂದು ವರದಿಯಾಗಿದೆ. “ಕುರ್ಲಾದ ಸಿಎಸ್ ಟಿ ರಸ್ತೆಯ ವಾಹನ ಬಿಡಿ ಭಾಗಗಳ ಮಾರುಕಟ್ಟೆಯಲ್ಲಿ ಸಂಜೆ ೪.೧೮ ಕ್ಕೆ ಮೂರು ಹಂತದ ಬೆಂಕಿ ಕಾಣಿಸಿಕೊಂಡಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ʼನ ವಿಪತ್ತು ನಿರ್ವಹಣಾ ಕೋಶವು ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ದೃಢಪಡಿಸಿದೆ. Big Breaking News: ಚೆಕ್‌ ಬೌನ್ಸ್‌ … Continue reading Breaking:‌ ಮುಂಬೈನ ಸ್ಕ್ರ್ಯಾಪ್ ಗೋಡೌನ್ʼನಲ್ಲಿ ಅಗ್ನಿ ದುರಂತ..!