ಕುಪ್ವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ದಂಧೆ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆದಿದ್ದಾರೆ. ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಐವರು ಪೊಲೀಸರು ಸೇರಿದಂತೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕುಪ್ವಾರ ಪಟ್ಟಣ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಕೆಲವು ಡ್ರಗ್ ಪೆಡ್ಲರ್ಗಳನ್ನು ಗುರುತಿಸಲಾಗಿತ್ತು. ಯೋಜನೆ ರೂಪಿಸಿ ಕಳ್ಳಸಾಗಣೆ ದಂಧೆ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸ,ರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. ಬಂಧತರಲ್ಲಿ 5 ಪೊಲೀಸರು, ರಾಜಕೀಯ ಕಾರ್ಯಕರ್ತ, ಗುತ್ತಿಗೆದಾರ, ಅಂಗಡಿಯವ … Continue reading BIGG NEWS: ಜಮ್ಮು& ಕಾಶ್ಮೀರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ : 5 ಪೊಲೀಸರು ಸೇರಿ 17 ಮಂದಿ ಅರೆಸ್ಟ್ | Major drug bust in J& K
Copy and paste this URL into your WordPress site to embed
Copy and paste this code into your site to embed