‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ: JDS ಕಿಡಿಕಿಡಿ

ಬೆಂಗಳೂರು: ‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ… ಗಾಂಧಿನಗರವನ್ನು ‘ಗುಂಡಿ ನಗರ’ ಮಾಡಿರುವ ಮಿಸ್ಟರ್ ‘ಗುಂಡಿ’ರಾವ್; ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಆರೋಗ್ಯ ಇಲಾಖೆಯನ್ನೇ ಐಸಿಯುನಲ್ಲಿಟ್ಟಿದ್ದೀರಲ್ಲವೇ ಈ ಸಾಧನೆಗೆ ಯಾವ ಪ್ರಶಸ್ತಿ, ಕಿರೀಟ ಕೊಡಬೇಕು? ಎಂಬುದಾಗಿ ಜೆಡಿಎಸ್ ಪ್ರಶ್ನಿಸಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹದಗೆಟ್ಟ ಆರೋಗ್ಯ ಇಲಾಖೆಯ ಸಚಿವರೇ.. ಜನರಿಗೆ ಉತ್ತಮ ಆರೋಗ್ಯ, ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಕೈಲಾಗದೇ ಬೆಂಗಳೂರನ್ನು ‘ಡೆಂಘೀಯೂರು’ ಮಾಡಿದ ಭ್ರಷ್ಟ ಸರ್ಕಾರ ನಿಮ್ಮದು ಎಂದು … Continue reading ‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ: JDS ಕಿಡಿಕಿಡಿ