ಭಾರತ -ಬಾಂಗ್ಲಾದೇಶದ ನಡುವೆ ನಿರ್ಮಿಸಿರುವ ಮೈತ್ರಿ ಸೇತು ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶ ಗಳ ನಡುವಿನ ‘ಫೆನಿ ನದಿಗೆ ನಿರ್ಮಿಸಿರುವ ಮೈತ್ರಿ ಸೇತು’ ವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು. ಜೊತೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತ್ರಿಪುರಾದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ತ್ರಿಪುರಾ ಮತ್ತು ಬಾಂಗ್ಲಾದೇಶದಲ್ಲಿ ಭಾರತದ ಗಡಿಗಳ ನಡುವೆ ಹರಿಯುವ ಫೆನಿ ನದಿಗೆ ‘ಮೈತ್ರಿ ಸೇತು’ ಎಂಬ ಸೇತುವೆಯನ್ನು ನಿರ್ಮಿಸಲಾಗಿದೆ. ‘ಮೈತ್ರಿ ಸೇತು’ ಎಂಬ ಹೆಸರು ಭಾರತ ಮತ್ತು ಬಾಂಗ್ಲಾದೇಶ ಗಳ ನಡುವೆ ಬೆಳೆಯುತ್ತಿರುವ … Continue reading ಭಾರತ -ಬಾಂಗ್ಲಾದೇಶದ ನಡುವೆ ನಿರ್ಮಿಸಿರುವ ಮೈತ್ರಿ ಸೇತು ಉದ್ಘಾಟಿಸಿದ ಪ್ರಧಾನಿ ಮೋದಿ