ಮಹಿಳೆಯರಿಗೆ ಗುಡ್‌ ನ್ಯೂಸ್:‌ ಮೈತ್ರಿ ಮುಟ್ಟಿನ ಕಪ್‌ ಯೋಜನೆಗೆ ಇಂದು ಚಾಲನೆ; ʼMenstrual Cupʼಬಳಸುವ ವಿಧಾನ ಹೇಗೆ ಗೊತ್ತಾ?

ಕೆಎನ್‌ ಎನ್‌ ನ್ಯೂಸ್‌ : ಈಗಾಗಲೇ ಸರ್ಕಾರ ಶುಚಿ ಕಾರ್ಯಕ್ರಮದಡಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಲಾಗಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿ ತರಲಾಗಿದೆ. BIGG NEWS: ನನ್ನ ಮಗನ ಕೃತ್ಯ ನೋಡಿ ಶಾಕ್‌ ಆಯ್ತು- ಹಂತಕನ ತಾಯಿ ಬಸಮ್ಮಾ ಬೇಸರ ಇಂದಿನಿಂದ ಮುಟ್ಟಿನ ಕಪ್‌ ಎಂದು ಕರೆಯಲ್ಪಡುವ ಮೆನ್ಸ್‌ಟ್ರುಯೆಲ್‌ ಕಪ್‌ಗಳನ್ನು ನೀಡಲಿದೆ.ಮುಟ್ಟಿನ ಕಪ್‌ ನೀಡುವ ಯೋಜನೆಗೆ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತದೆ. ಈ ಉತ್ಪನ್ನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ … Continue reading ಮಹಿಳೆಯರಿಗೆ ಗುಡ್‌ ನ್ಯೂಸ್:‌ ಮೈತ್ರಿ ಮುಟ್ಟಿನ ಕಪ್‌ ಯೋಜನೆಗೆ ಇಂದು ಚಾಲನೆ; ʼMenstrual Cupʼಬಳಸುವ ವಿಧಾನ ಹೇಗೆ ಗೊತ್ತಾ?