BREAKING: ಮುಂಬೈನಲ್ಲಿ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಪ್ರಮುಖ ಆರೋಪಿ ಮಿಹಿರ್ ಶಾ ಅರೆಸ್ಟ್ | Worli Hit-and-Run Case

ಮುಂಬೈ: ವರ್ಲಿ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಥಾಣೆಯ ಶಹಪುರದಿಂದ ಆತನನ್ನು ಬಂಧಿಸಲಾಗಿದ್ದು, ವರ್ಲಿ ಪೊಲೀಸ್ ಠಾಣೆಗೆ ಕರೆತರಲಾಗುವುದು.  ಈ ಪ್ರಕರಣದಲ್ಲಿ ಪೊಲೀಸರು ಇತರ 12 ಜನರನ್ನು ಸಹ ಬಂಧಿಸಿದ್ದಾರೆ. ಶಿವಸೇನೆ ಮುಖಂಡ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ (24) ಬಿಎಂಡಬ್ಲ್ಯು ಕಾರನ್ನು ಚಲಾಯಿಸುತ್ತಿದ್ದು, ಕಾವೇರಿ ನಖ್ವಾ (45) ಎಂಬ ಮಹಿಳೆಗೆ ಮಾರಣಾಂತಿಕವಾಗಿ ಡಿಕ್ಕಿ ಹೊಡೆದು, ಪತಿ ಪ್ರದೀಪ್ ಗಾಯಗೊಂಡಿರುವ ಘಟನೆ ಭಾನುವಾರ … Continue reading BREAKING: ಮುಂಬೈನಲ್ಲಿ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಪ್ರಮುಖ ಆರೋಪಿ ಮಿಹಿರ್ ಶಾ ಅರೆಸ್ಟ್ | Worli Hit-and-Run Case