ಇಂದು ರಾಜ್ಯಾದ್ಯಂತ ‘ಮಹಾಶಿವರಾತ್ರಿ’ ಆಚರಣೆ : ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ‘ನಿರ್ಬಂಧ’
ಬೆಂಗಳೂರು : ಇಂದು ರಾಜ್ಯಾದ್ಯಂತ ಮಹಾಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆ ಇರಲಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಚಾರ ಪೊಲೀಸರು ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿಬಂಧನಿರ್ಬಂಧ ವಿಧಿಸಿದ್ದಾರೆ . ಶೇ.60ರಷ್ಟು ಕನ್ನಡ ಸೂಚನಾ ಫಲಕ ನಿಯಮ:ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ ಸಚಿವ ಶಿವರಾಜ ತಂಗಡಗಿ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರಿಂದ ಸಂಚಾರಿ ಮಾರ್ಪಾಡು ಮಾಡಿದ್ದೂ, ನಗರದಲ್ಲಿ ಇಂದು ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಜೀವನಹಳ್ಳಿ, ಚಾರ್ಲ್ಸ್ ಕ್ಯಾಬೇಜ್ ಮುಖ್ಯ ರಸ್ತೆ, ಬೈಯಪ್ಪನಹಳ್ಳಿ … Continue reading ಇಂದು ರಾಜ್ಯಾದ್ಯಂತ ‘ಮಹಾಶಿವರಾತ್ರಿ’ ಆಚರಣೆ : ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ‘ನಿರ್ಬಂಧ’
Copy and paste this URL into your WordPress site to embed
Copy and paste this code into your site to embed