ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪ : ದೂರು ಹಿಂಪಡೆದ ಮಹಿಳೆ

ಮುಂಬೈ: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ಧನಂಜಯ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದ ಮುಂಬೈ ಮೂಲದ ಮಹಿಳೆ ಇದೀಗ ದೂರು ಹಿಂಪಡೆದುಕೊಂಡಿದ್ದಾರೆ. ತನಿಖಾಧಿಕಾರಿಗೆ ಯಾವುದೇ ಕಾರಣ ತಿಳಿಸದೇ ಮಹಿಳೆಯು ದೂರು ಹಿಂಪಡೆದಿದ್ದಾರೆ. ಈ ಬಗ್ಗೆ ಸೂಕ್ತ ಅಫಿಡವಿಡ್​ ಸಲ್ಲಿಸುವಂತೆ ಮಹಿಳೆಗೆ ನಾವು ಸೂಚಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ದೀರ್ಘಕಾಲದ ಕೊರೋನಾ ವೈರಸ್ ಗುಣಲಕ್ಷಣ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ ಜನವರಿ 11 ರಂದು ಮಹಿಳೆಯು, 2006ರಲ್ಲಿ ಸಚಿವ ಧನಂಜಯ ಮುಂಡೆ ಅವರು ಲೈಂಗಿಕ … Continue reading ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪ : ದೂರು ಹಿಂಪಡೆದ ಮಹಿಳೆ