SHOCKING NEWS: ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ-ಮಗುವನ್ನು ತಳ್ಳಿದ ದುರುಳರು, ಮಗು ಸ್ಥಳದಲ್ಲೇ ಸಾವು

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಹತ್ತು ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರ ಎಸೆದು, ಆಕೆಯ ತಾಯಿಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ. ಏನಿದು ಘಟನೆ? ಮಹಿಳೆ ಮತ್ತು ಆಕೆಯ ಹತ್ತು ತಿಂಗಳ ಮಗಳು ಪೆಲ್ಹಾರ್‌ನಿಂದ ವಾಡಾ ತಹಸಿಲ್‌ನ ಪೊಶೆರೆಗೆ ಕ್ಯಾಬ್‌ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಮತ್ತು ಕೆಲವು ಸಹ ಪ್ರಯಾಣಿಕರು ಮಹಿಳೆಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಇದನ್ನು ಮಹಿಳೆ ವಿರೋಧಿಸಿದಾಗ, ಸಹ ಪ್ರಯಾಣಿಕರು ಮಗುವನ್ನು ಕ್ಯಾಬ್‌ನಿಂದ ಹೊರ ಎಸೆದು … Continue reading SHOCKING NEWS: ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ-ಮಗುವನ್ನು ತಳ್ಳಿದ ದುರುಳರು, ಮಗು ಸ್ಥಳದಲ್ಲೇ ಸಾವು