BIG NEWS: ಪಂಢರಾಪುರ ಪಾದಯಾತ್ರಿಗಳಿಗೆ ಕಾರು ಡಿಕ್ಕಿ: ದೇವಸ್ಥಾನ ತಲುಪುವಷ್ಟರಲ್ಲೇ ವಿಠ್ಠಲನ ಪಾದ ಸೇರಿದ ಏಳು ಮಂದಿ ಭಕ್ತರು

ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲ್ ಪಟ್ಟಣದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇವರೆಲ್ಲರೂ ಕೊಲ್ಲಾಪುರದಿಂದ ಪಂಢರಾಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು ಎನ್ನಲಾಗಿದೆ. ಮುಂಬೈನಿಂದ ಸುಮಾರು 390 ಕಿಮೀ ದೂರದಲ್ಲಿರುವ ಸಂಗೋಲಾ ಪಟ್ಟಣದ ಬಳಿ ನಿನ್ನೆ ಸಂಜೆ 6.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. 32 ಯಾತ್ರಾರ್ಥಿಗಳ ತಂಡವು ಕೊಲ್ಹಾಪುರ ಜಿಲ್ಲೆಯ ಜಥರ್ವಾಡಿಯಿಂದ ಪಂಢರಪುರದ ದೇವಸ್ಥಾನ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿತ್ತು. ಈ ಗುಂಪು ಮೂರು ದಿನಗಳ … Continue reading BIG NEWS: ಪಂಢರಾಪುರ ಪಾದಯಾತ್ರಿಗಳಿಗೆ ಕಾರು ಡಿಕ್ಕಿ: ದೇವಸ್ಥಾನ ತಲುಪುವಷ್ಟರಲ್ಲೇ ವಿಠ್ಠಲನ ಪಾದ ಸೇರಿದ ಏಳು ಮಂದಿ ಭಕ್ತರು