ನವದೆಹಲಿ: ಒಂದೆಡೆ ಮಹಾರಾಷ್ಟ್ರ ರಾಜ್ಯ ರಾಜಕೀಯ ತೀವ್ರಗೊಂಡು, ಬಿರುಕು ಮೂಡೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮಹಾ ಸರ್ಕಾರ ಪಥನದ ಹಂತಕ್ಕೆ ಬಂದು ನಿಂತಿದೆ. ಈ ವೇಳೆಯಲ್ಲಿಯೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ( Maharashtra Chief Minister Uddhav Thackeray ) ಕೋವಿಡ್ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಇಡಿಯಿಂದ ವಿಚಾರಣೆ ನೆಪದಲ್ಲಿ ರಾಹುಲ್ ಗಾಂಧಿಗೆ ಕಿರುಕುಳ – ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಈ ಕುರಿತಂತೆ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ವೀಕ್ಷಕ ಕಮಲ್ ನಾಥ್ ( … Continue reading BREAKING NEWS: ಮಹಾರಾಷ್ಟ್ರ ರಾಜಕೀಯ ಬಿರುಸಿನ ಚಟುವಟಿಕೆ ನಡುವೆ, ಸಿಎಂ ಉದ್ಧವ್ ಠಾಕ್ರೆಗೆ ಕೊರೋನಾ ಪಾಸಿಟಿವ್ | Maharashtra CM Uddhav Thackeray Tests Positive
Copy and paste this URL into your WordPress site to embed
Copy and paste this code into your site to embed